ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವಾದಾಸ್ಪದ ಪದದ ಅರ್ಥ ಮತ್ತು ಉದಾಹರಣೆಗಳು.

ವಿವಾದಾಸ್ಪದ   ಗುಣವಾಚಕ

ಅರ್ಥ : ವಿವಾದಕ್ಕೆ ಕಾರಣವಾಗುವಂತಹ ವ್ಯಕ್ತಿ ವಸ್ತು ಅಥವಾ ಸಂಗತಿ

ಉದಾಹರಣೆ : ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಕಾರಣ ಆ ಚಲನಚಿತ್ರ ವಿವಾದಾಸ್ಪದವಾಗಿದೆ.

ಸಮಾನಾರ್ಥಕ : ವಿವಾದಕ್ಕೆ ಗುರಿಯಾದ, ವಿವಾದಕ್ಕೆಡೆಯಾದ


ಇತರ ಭಾಷೆಗಳಿಗೆ ಅನುವಾದ :

जिसके संबंध में विवाद या बहस हो सकती हो।

मैं किसी विवादास्पद मामले में नहीं पड़ना चाहता।
विवादास्पद

Marked by or capable of arousing controversy.

The issue of the death penalty is highly controversial.
Rushdie's controversial book.
A controversial decision on affirmative action.
controversial

ಅರ್ಥ : ಯಾವುದಾದರೂ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವ

ಉದಾಹರಣೆ : ಎರಡೂ ಪಕ್ಷಗಳ ನಡುವಿನ ವಿವಾದಗ್ರಸ್ಥ ವಿಷಯವನ್ನು ಕೂಲಂಕುಷವಾಗಿ ಚರ್ಚಿಸಲಾಯಿತು

ಸಮಾನಾರ್ಥಕ : ವಿವಾದಗ್ರಸ್ಥ, ವಿವಾದಪೂರ್ಣ


ಇತರ ಭಾಷೆಗಳಿಗೆ ಅನುವಾದ :

जिसके विषय में विवाद हो।

दोनों पक्षों ने विवादित मसले पर समझौता कर लिया।
निज़ाई, निजाई, वादग्रस्त, विवादग्रस्त, विवादास्पद, विवादित

Subject to disagreement and debate.

disputed

चौपाल