ಅರ್ಥ : ಮದುವೆಯಲ್ಲಿ ವಧೂವರರ ಉಡಿಗೆಗಳ ಅಂಚು ಕೂಡಿಸಿ ಗಂಟು ಹಾಕುವ ಒಂದು ಆಚರಣೆ
ಉದಾಹರಣೆ :
ಸತ್ಯನಾರಾಯಣ ವೃತದ ಕತೆ ಕೇಳುವಾಗ ಮನೆಯ ಹಿರಿಯ ದಂಪತಿಗಳಿಗೆ ವಿವಾಹ_ಬಂಧನವನ್ನು ಕಟ್ಟುವ ಆಚರಣೆಯಿದೆ.
ಇತರ ಭಾಷೆಗಳಿಗೆ ಅನುವಾದ :
The prescribed procedure for conducting religious ceremonies.
ritual