ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವೇಚನೆ ಪದದ ಅರ್ಥ ಮತ್ತು ಉದಾಹರಣೆಗಳು.

ವಿವೇಚನೆ   ನಾಮಪದ

ಅರ್ಥ : ಯಾವುದು ಸರಿ ಯಾವುದು ತಪ್ಪು ಎಂದು ಸ್ವಂತ ನಿರ್ಧಾರ ಮಾಡುವ ಸ್ಥಿತಿಯ ಆಲೋಚನೆ

ಉದಾಹರಣೆ : ಆಪತ್ತಿನ ಸಂದರ್ಭದಲ್ಲಿ ವಿವೇಕದಿಂದ ಪಾರಾಗಬೇಕು.

ಸಮಾನಾರ್ಥಕ : ತಿಳುವಳಿಕೆ, ಪರಿಜ್ಞಾನ, ವಿವೇಕ


ಇತರ ಭಾಷೆಗಳಿಗೆ ಅನುವಾದ :

भली-बुरी बातें सोचने-समझने की शक्ति या ज्ञान।

विपत्ति के समय विवेक से काम लेना चाहिए।
इम्तियाज, इम्तियाज़, विवेक, समझदारी

The trait of judging wisely and objectively.

A man of discernment.
discernment, discretion

ಅರ್ಥ : ಯಾವುದೇ ವಿಷಯದ ವಿಚಾರಪೂರ್ಣವಾದ ಚಿಂತನೆ

ಉದಾಹರಣೆ : ಈ ಉಪನ್ಯಾಸದಲ್ಲಿ ತುಳಸಿದಾಸರ ಬಗ್ಗೆ ತುಂಬಾ ಗಂಭೀರ ವಿವೇಚನೆ ಮಾಡಲಾಯಿತು.

ಸಮಾನಾರ್ಥಕ : ಮೀಮಾಂಸೆ


ಇತರ ಭಾಷೆಗಳಿಗೆ ಅನುವಾದ :

विचारपूर्वक निर्णय करने की क्रिया।

आज की संगोष्ठी तुलसीदास की रचनाओं के विवेचन के लिए आयोजित की गई थी।
मीमांसा, विवेचन, विवेचना

The process of giving careful thought to something.

consideration

ಅರ್ಥ : ಯಾವುದೇ ವಸ್ತು ಸಂಗತಿಯ ಕುರಿತಂತೆ ಹೆಚ್ಚು ವಿಚಾರ ಮಾಡುವುದು

ಉದಾಹರಣೆ : ಅವನು ತುಂಬಾ ವಿವೇಚನೆ ಮಾಡಿ ಕೆಲಸ ಬಿಡುವ ನಿರ್ಧಾರ ಮಾಡಿದ.

ಸಮಾನಾರ್ಥಕ : ತನಿಕೆ, ಪರೀಕ್ಷೆ, ವಿಚಾರಣೆ


ಇತರ ಭಾಷೆಗಳಿಗೆ ಅನುವಾದ :

किसी वस्तु के गुण-दोषों को भली-भाँति जाँचने या उसका परीक्षण करने की क्रिया।

अच्छी तरह विवेचना के बाद किसी बात की सत्यता को स्वीकार करना चाहिए।
ईक्षण, विवेचन, विवेचना, समालोचना

The work of inquiring into something thoroughly and systematically.

investigating, investigation

चौपाल