ಅರ್ಥ : ಗಡಿ ಅಥವಾ ಸೀಮೆಯಲ್ಲಿ ಹರಡುವುದು
ಉದಾಹರಣೆ :
ಅಶೋಕನು ತನ್ನ ಆಡಳಿತ ಕಾಲದಲ್ಲಿ ರಾಜ್ಯವನ್ನು ವಿಸ್ತರಿಸಿದನು.
ಇತರ ಭಾಷೆಗಳಿಗೆ ಅನುವಾದ :
सीमा, क्षेत्र आदि में विस्तारित होना।
अशोक के समय में उसका राज्य बहुत प्रसारित हुआ।ಅರ್ಥ : ದೊಡ್ಡದಾಗಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ಉದಾಹರಣೆ :
ರಹೀಮನು ಮನೆಯಲ್ಲಿರುವ ಒಂದು ಕೊಠಡಿಯನ್ನು ದೊಡ್ಡದಾಗಿಸುವಂತೆ ಕಂಟ್ರಾಕ್ಟರ್ ಗೆ ಹೇಳಿದನು.
ಸಮಾನಾರ್ಥಕ : ದೊಡ್ಡದಾಗಿಸು
ಇತರ ಭಾಷೆಗಳಿಗೆ ಅನುವಾದ :