ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೀಳೆಯ ಡಬ್ಬಿ ಪದದ ಅರ್ಥ ಮತ್ತು ಉದಾಹರಣೆಗಳು.

ವೀಳೆಯ ಡಬ್ಬಿ   ನಾಮಪದ

ಅರ್ಥ : ತಾಂಬೂಲಕ್ಕೆ ಹಚ್ಚಿದಂತಹ ಪಾನಪಟ್ಟಿಯನ್ನು ಇಡುವಂತಹ ಚಿಕ್ಕ ಡಬ್ಬಿ

ಉದಾಹರಣೆ : ನನ್ನ ಸೋದರತ್ತೆ ಯಾವಾಗಲೂ ವೀಳ್ಯದೆಲೆಯ ಡಬ್ಬಿಯಲ್ಲಿ ತಾಂಬೂಲವನ್ನು ಇಟ್ಟುಕೊಳ್ಳುತ್ತಾರೆ.

ಸಮಾನಾರ್ಥಕ : ವೀಳೆಯ-ಡಬ್ಬಿ, ವೀಳ್ಯದೆಲೆಯ ಡಬ್ಬಿ, ವೀಳ್ಯದೆಲೆಯ-ಡಬ್ಬಿ


ಇತರ ಭಾಷೆಗಳಿಗೆ ಅನುವಾದ :

पान के लगे हुए बीड़े रखने का छोटा डिब्बा।

बुआजी हमेशा पनबट्टे में पान रखती हैं।
पनबट्टा

चौपाल