ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು
ಉದಾಹರಣೆ : ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.
ಸಮಾನಾರ್ಥಕ : ದುಃಖಗೊಳ್ಳು, ದುಃಖಪಡು, ದುಃಖಿಸು, ವ್ಯಥಿಸು, ವ್ಯಥೆಗೊಳ್ಳು
ಇತರ ಭಾಷೆಗಳಿಗೆ ಅನುವಾದ :हिन्दी English
किसी बात या घटना से मन में कष्ट होना।
Cause mental pain to.
ಸ್ಥಾಪನೆ