ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಾಕುಲತೆ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಾಕುಲತೆ   ನಾಮಪದ

ಅರ್ಥ : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

ಉದಾಹರಣೆ : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

ಸಮಾನಾರ್ಥಕ : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ಸಿಟ್ಟು


ಇತರ ಭಾಷೆಗಳಿಗೆ ಅನುವಾದ :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

ಅರ್ಥ : ಜನ ಸಮೂಹವನ್ನು ತಲ್ಲಣಿಸುವ ಅಥವಾ ತಳಮಳಗೊಳಿಸುವ ಕಾರಣದಿಂದ ಉಂಟಾಗುವಂತಹ ಕೋಲಾಹಲ

ಉದಾಹರಣೆ : ಹಳ್ಳಿಯಲ್ಲಿ ಲೋಟಿಕೋರರು ಬರುತ್ತಿದ್ದ ಹಾಗೆಯೇ ಗಲಾಟೆ ಪ್ರಾರಂಭವಾಯಿತು.

ಸಮಾನಾರ್ಥಕ : ಗದ್ದಲ, ಗಲಾಟೆ, ದೊಂಬಿ


ಇತರ ಭಾಷೆಗಳಿಗೆ ಅನುವಾದ :

जन साधारण में घबराहट फैलने के कारण होने वाला कोलाहल और दौड़-धूप।

गाँव में डाकुओं के आते ही खलबली मच गई।
आवटना, खलबल, खलबली, हल-चल, हलचल

A violent disturbance.

The convulsions of the stock market.
convulsion, turmoil, upheaval

ಅರ್ಥ : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು

ಉದಾಹರಣೆ : ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು

ಸಮಾನಾರ್ಥಕ : ಕಷ್ಟ, ಕೆಡುಕು, ಚಿಂತೆ, ತೋಡಕು, ದುಃಖ, ಸಂಕಟ, ಹಾನಿ


ಇತರ ಭಾಷೆಗಳಿಗೆ ಅನುವಾದ :

मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।

दुख में ही प्रभु की याद आती है।
उनकी दुर्दशा देखकर बड़ी कोफ़्त होती है।
अक, अघ, अनिर्वृत्ति, अरिष्ट, अलाय-बलाय, अलिया-बलिया, अवसन्नता, अवसन्नत्व, अवसेर, अशर्म, असुख, आदीनव, आपत्, आपद, आपद्, आफत, आफ़त, आभील, आर्त्तत, आर्त्ति, आस्तव, आस्रव, इजतिराब, इज़तिराब, इज़्तिराब, इज्तिराब, ईज़ा, ईजा, ईत, कष्ट, कसाला, कोफ़्त, कोफ्त, क्लेश, तकलीफ, तक़लीफ़, तसदीह, तस्दीह, ताम, दुःख, दुख, दुख-दर्द, दुहेक, दोच, दोचन, परेशानी, पीड़ा, बला, वृजिन

The state of being sad.

She tired of his perpetual sadness.
sadness, sorrow, sorrowfulness

ಅರ್ಥ : ಬೇಸರ ವಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ದಿನವಿಡಿ ಸಮ್ಮೇಳನದಲ್ಲಿ ಎಲ್ಲರ ವ್ಯಾಕ್ಯಾನ ಕೇಳಿ ಕೇಳಿ ಈಗ ಜಿಗುಪ್ಸೆ ಹುಟ್ಟಿದೆ, ನಡೆಯಿರಿ ಎಲ್ಲಾದರೂ ತಿರುಗಾಡಿಕೊಂಡು ಬರೋಣ.

ಸಮಾನಾರ್ಥಕ : ಜಿಗುಪ್ಸೆ, ಬೇಜಾರು, ಬೇಸರ


ಇತರ ಭಾಷೆಗಳಿಗೆ ಅನುವಾದ :

ऊबने या बोर होने की स्थिति या भाव।

ऊब से बचने का कोई उपाय है आपके पास।
दिनभर सम्मेलन में सबका व्याखान सुनते-सुनते अब उबाई आने लगी है, चलो कहीं घूमकर आते हैं।
अकुताई, अकुलाई, उकताई, उकताहट, उच्चाट, उबाई, ऊब, बोरियत

The feeling of being bored by something tedious.

boredom, ennui, tedium

चौपाल