ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶತಪುಷ್ಪ ಪದದ ಅರ್ಥ ಮತ್ತು ಉದಾಹರಣೆಗಳು.

ಶತಪುಷ್ಪ   ನಾಮಪದ

ಅರ್ಥ : ಔಷದಿ ಮತ್ತು ಮಸಾಲೆಯ ರೂಪದಲ್ಲಿ ಬಳಸುವ ಒಂದು ಬೀಜ

ಉದಾಹರಣೆ : ಸೋಂಪಿನಿಂದ ಸಾರಾಯನ್ನು ಸಹ ಮಾಡುವರು.

ಸಮಾನಾರ್ಥಕ : ಸೋಂಪು ಬಡೇಸಪ್ಪು


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಒಂದು ಚಿಕ್ಕ ಗಿಡದ ಬೀಜ ಔಷಧಿ ಮತ್ತು ಮಸಾಲೆಯ ರೂಪವಾಗಿ ಬಳಸುವರು

ಉದಾಹರಣೆ : ಅವನು ಒಂದು ಚಿಕ್ಕ ಡಂಬಿಯಲ್ಲಿ ಸೋಂಪನ್ನು ತುಂಬಿ ಇಟ್ಟಿದ್ದಾನೆ.

ಸಮಾನಾರ್ಥಕ : ಬಡೇಸಪ್ಪು, ಸೋಂಪು


ಇತರ ಭಾಷೆಗಳಿಗೆ ಅನುವಾದ :

Native to Egypt but cultivated widely for its aromatic seeds and the oil from them used medicinally and as a flavoring in cookery.

anise, anise plant, pimpinella anisum

चौपाल