ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶವಸಂಪುಟ ಪದದ ಅರ್ಥ ಮತ್ತು ಉದಾಹರಣೆಗಳು.

ಶವಸಂಪುಟ   ನಾಮಪದ

ಅರ್ಥ : ಸತ್ತ ದೇಹವನ್ನು ಹೂಣುವ ಮೊದಲು ಇಡುವ ಪೆಟ್ಟಿಗೆ

ಉದಾಹರಣೆ : ಕ್ರೈಸ್ತರು ಶವವನ್ನು ಶವಪೆಟ್ಟಿಗೆಯಲ್ಲಿ ಇಟ್ಟು ಹೂಣುತ್ತಾರೆ.

ಸಮಾನಾರ್ಥಕ : ಶವದಾನಿ, ಶವಪೆಟ್ಟಿಗೆ, ಹೆಣವನ್ನಿಡುವ ಪೆಟ್ಟಿಗೆ


ಇತರ ಭಾಷೆಗಳಿಗೆ ಅನುವಾದ :

वह सन्दूक जिसमें कुछ सम्प्रदाय मृत शरीर को रखकर मिट्टी में दबा देते हैं।

व्यक्ति लाख धनी हो पर मरणोपरान्त उसे ताबूत ही भेंट किया जाता है।
कॉफिन, जनाज़ा, जनाजा, ताबूत, शव-पेटी, शवधार, शवपेटिका, शवपेटी

Box in which a corpse is buried or cremated.

casket, coffin

ಅರ್ಥ : ಹೆಣದ ಮೇಲೆ ಹೊದಿಸುವಂತ ಬಟ್ಟೆ

ಉದಾಹರಣೆ : ಕೆಲವು ವ್ಯಕ್ತಿಗಳು ಮುದುಕಿಯ ಹೆಣವನ್ನು ಶವಸಂಪುಟದಲ್ಲಿ ಸುತ್ತಿಡುತ್ತಿದ್ದರು.

ಸಮಾನಾರ್ಥಕ : ಪ್ರೇತ ವಸ್ತ್ರ, ಪ್ರೇತ-ವಸ್ತ್ರ, ಪ್ರೇತವಸ್ತ್ರ, ಪ್ರೇತಾವರ್ಣ, ಶವಾಚ್ಛಾದನ


ಇತರ ಭಾಷೆಗಳಿಗೆ ಅನುವಾದ :

वह कपड़ा जिसमें शव लपेटकर गाड़ा या फूँका जाता है।

कुछ लोग बुढ़िया की लाश को कफन में लपेट रहे थे।
कफन, कफ़न, प्रेत पट, प्रेत वस्त्र, प्रेत-पट, प्रेत-वस्त्र, प्रेतावरण, शव आवरण, शव पट, शव-पट

Burial garment in which a corpse is wrapped.

cerement, pall, shroud, winding-clothes, winding-sheet

चौपाल