ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಸ್ತ್ರಚಿಕಿತ್ಸೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅಂಗವಿಕಾರ, ವ್ಯಾದಿ, ಗಾಯ, ನೋವು ಮೊದಲಾದವುಗಳನ್ನು ವಾಸಿಮಾಡಲು ದೇಹದ ಯಾವುದೇ ಭಾಗಕ್ಕೆ ಮಾಡುವ ಶಸ್ತ್ರಕ್ರಿಯೆ

ಉದಾಹರಣೆ : ಈ ರೋಗ ವಾಸಿಯಾಗಲು ಸಣ್ಣದೊಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ.

ಸಮಾನಾರ್ಥಕ : ಆಪರೇಷನ್, ಶಸ್ತ್ರಕ್ರಿಯೆ


ಇತರ ಭಾಷೆಗಳಿಗೆ ಅನುವಾದ :

वह क्रिया जिसके अंतर्गत फोड़ों, रोगयुक्त अंगों आदि को चीरते-फाड़ते हैं।

इस रोग का इलाज आपरेशन के द्वारा ही संभव है।
अपरेशन, आपरेशन, आसुर चिकित्सा, आसुरी चिकित्सा, ऑपरेशन, चीरफाड़, शल्य कर्म, शल्य चिकित्सा, शल्यकर्म, शल्यक्रिया, शल्यचिकित्सा, शल्योपचार, सर्जरी

ಅರ್ಥ : ಅಂಗವಿಕಲತೆ, ಗಾಯ, ವ್ಯಾದಿ, ಮುಂತಾದವುಗಳನ್ನು ಗುಣಪಡಿಸಲು ಶಸ್ತ್ರಗಳಿಂದ ಮಾಡುವ ಚಿಕಿತ್ಸೆ

ಉದಾಹರಣೆ : ಡಾಕ್ಟರು ಶಸ್ತ್ರಚಿಕಿತ್ಸೆ ಮಾಡುವುದರಲ್ಲಿ ನಿರತರಾಗಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

चीर फाड़ आदि करके अंगों के रोग दूर करनेवाला चिकित्सक।

शल्य चिकित्सक शल्य कर्म में व्यस्त है।
शल्य चिकित्सक, शल्य-चिकित्सक, शल्य-शास्त्री, शल्यकर्मी, शल्यचिकित्सक, शल्यशास्त्री, सर्जन

A physician who specializes in surgery.

operating surgeon, sawbones, surgeon

चौपाल