ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾಕಾಹಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಶಾಕಾಹಾರಿ   ನಾಮಪದ

ಅರ್ಥ : ಸಸ್ಯಗಳಿಂದ ದೊರೆಯುವ ಅಹಾರವನ್ನು ಮಾತ್ರ ಸೇವಿಸುವ ಪ್ರಾಣಿ ಅಥವಾ ಜಂತು

ಉದಾಹರಣೆ : ಹಸು ಒಂದು ಸಸ್ಯಹಾರಿ ಪ್ರಾಣಿ.

ಸಮಾನಾರ್ಥಕ : ಶಾಕಾಹಾರಿ ಜಂತು, ಶಾಕಾಹಾರಿ ಪ್ರಾಣಿ, ಶಾಕಾಹಾರಿ-ಜಂತು, ಶಾಕಾಹಾರಿ-ಪ್ರಾಣಿ, ಸಸ್ಯಹಾರಿ ಜಂತು, ಸಸ್ಯಹಾರಿ ಪ್ರಾಣಿ


ಇತರ ಭಾಷೆಗಳಿಗೆ ಅನುವಾದ :

वह जन्तु जो वनस्पति जन्य पदार्थों और अन्न आदि का सेवन करता है।

गाय एक शाकाहारी जंतु है।
अमांसाहारी जन्तु, निरामिषभोजी जन्तु, शाकजीवी प्राणी, शाकाहारी जंतु, शाकाहारी जन्तु, शाकाहारी प्राणी

Any animal that feeds chiefly on grass and other plants.

Horses are herbivores.
The sauropod dinosaurs were apparently herbivores.
herbivore

ಶಾಕಾಹಾರಿ   ಗುಣವಾಚಕ

ಅರ್ಥ : ಸೊಪ್ಪು-ಸದೆಗಳನ್ನು ತಿನ್ನುವ

ಉದಾಹರಣೆ : ಮೇಕೆ ಒಂದು ಶಾಕಾಹಾರಿ ಪ್ರಾಣಿ

ಸಮಾನಾರ್ಥಕ : ಸಸ್ಯಾಹಾರಿ


ಇತರ ಭಾಷೆಗಳಿಗೆ ಅನುವಾದ :

वनस्पति जन्य पदार्थों को खाने वाला।

बकरी एक शाकाहारी प्राणी है।
शाकजीवी, शाकभक्ष्य, शाकाहारी, शाकोपजीवी

Feeding only on plants.

herbivorous

ಅರ್ಥ : ಅನ್ನ, ಫಲ ಮತ್ತು ತರಕಾರಿಯಿಂದ ಕೂಡಿರುವಂತಹ

ಉದಾಹರಣೆ : ಈ ಹೋಟಲಿನಲ್ಲಿ ಕೇವಲ ಶಾಕಾಹಾರಿ ಭೋಜನ ದೊರೆಯುತ್ತದೆ.

ಸಮಾನಾರ್ಥಕ : ಶಾಕಾಹಾರಿಯಾದ, ಶಾಕಾಹಾರಿಯಾದಂತ, ಶಾಕಾಹಾರಿಯಾದಂತಹ, ಸಸ್ಯಹಾರಿ, ಸಸ್ಯಹಾರಿಯಾದ, ಸಸ್ಯಹಾರಿಯಾದಂತ, ಸಸ್ಯಹಾರಿಯಾದಂತಹ

चौपाल