ಅರ್ಥ : ಪ್ರಾಥಮಿಕ, ಮಾಥ್ಯಮಿಕ ಅಥವಾ ಉಚ್ಚ ಮಾಧ್ಯಮಿಕ ಸ್ತರದಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡುವ ಸ್ಥಳ
ಉದಾಹರಣೆ :
ಈ ಶಾಲೆಯಲ್ಲಿ ಒಂದರಿಂದ ಹತ್ತನೆ ತರಗತಿ ವರೆಗೂ ಶಿಕ್ಷಣ ನೀಡುವರು.
ಸಮಾನಾರ್ಥಕ : ಇಸ್ಕೂಲು, ಪಾಠಶಾಲೆ, ವಿದ್ಯಾಲಯ, ಸ್ಕೂಲು
ಇತರ ಭಾಷೆಗಳಿಗೆ ಅನುವಾದ :
A building where young people receive education.
The school was built in 1932.ಅರ್ಥ : ವಿದ್ಯೆಯನ್ನು ಕಲಿಸುವ ಸ್ಥಳ ಅಥವಾ ಶಿಕ್ಷಣವನ್ನು ನೀಡುವ ಸ್ಥಳ
ಉದಾಹರಣೆ :
ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದಾರೆ.
ಸಮಾನಾರ್ಥಕ : ವಿದ್ಯಾ ಮಂದಿರ, ವಿದ್ಯಾಲಯ, ಸ್ಕೂಲು
ಇತರ ಭಾಷೆಗಳಿಗೆ ಅನುವಾದ :
वह जगह जहाँ शिक्षा दी जाती हो।
प्राचीन शिक्षणालयों की मरम्मत की जा रही है।ಅರ್ಥ : ಯಾವುದೇ ಶೈಕ್ಷಣಿಕ ಸಂಸ್ಥೆಯ ಶಿಕ್ಷಕ ಮತ್ತು ವಿದ್ಯಾರ್ಥಿ
ಉದಾಹರಣೆ :
ಆಗಸ್ಟ್ ಹದಿನೈದರಂದು ಇಡೀ ವಿದ್ಯಾಲಯವೇ ಸಡಗರ ಸಂಭ್ರಮದಿಂದ ಕೂಡಿತ್ತು.
ಸಮಾನಾರ್ಥಕ : ವಿದ್ಯಾಲಯ
ಇತರ ಭಾಷೆಗಳಿಗೆ ಅನುವಾದ :
An educational institution's faculty and students.
The school keeps parents informed.ಅರ್ಥ : ಸಮಯಾವಧಿಯಲ್ಲಿ ಶಾಲೆಯಲ್ಲಿ ಪಾಠಮಾಡುವುದು ಮತ್ತು ಪಾಠಹೇಳಿಕೊಡುವ ಕಾರ್ಯಗಳು ನಡೆಯುತ್ತವೆ
ಉದಾಹರಣೆ :
ಶಾಲೆ ಮುಗಿದ ನಂತರ ನಾವು ನೇರವಾಗಿ ಮನೆ ಹೋಗುತ್ತೇವೆನನ ಶಾಲೆ ನಾಲ್ಕು ಗಂಟೆಯವರೆಗೆ ಇದೆ.
ಸಮಾನಾರ್ಥಕ : ವಿದ್ಯಾಲಯ
ಇತರ ಭಾಷೆಗಳಿಗೆ ಅನುವಾದ :