ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಕ್ಷಣ ಪಡೆದ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಕ್ಷಣ ಪಡೆದ   ಗುಣವಾಚಕ

ಅರ್ಥ : ಯಾರೋ ಒಬ್ಬರು ಶಿಕ್ಷಣವನ್ನು ಪಡೆದಿರುವರು

ಉದಾಹರಣೆ : ಶಿಕ್ಷಣ ಪಡೆದ ವ್ಯಕ್ತಿ ರಾಷ್ಟ್ರದ ಬೆನ್ನೆಲುಬಾಗಿರುವರು.

ಸಮಾನಾರ್ಥಕ : ಅಕ್ಷರ ಕಲಿತವ, ಅಕ್ಷರ ಜ್ಞಾನವಿರುವ, ಓದು ಬರೆಹ ಬಲ್ಲವ, ಓದು-ಬರೆಹ ಬಲ್ಲವ, ಕಲಿತ, ಜ್ಞಾನ ಪಡೆದ


ಇತರ ಭಾಷೆಗಳಿಗೆ ಅನುವಾದ :

जिसने शिक्षा ग्रहण की हो।

शिक्षित व्यक्ति ही राष्ट्र के कर्णधार होते हैं।
पढ़ा लिखा, पढ़ा-लिखा, प्राज्ञ, शिक्षित, साक्षर

Possessing an education (especially having more than average knowledge).

educated

ಅರ್ಥ : ಯಾರೋ ಒಬ್ಬರು ಒಳ್ಳೆಯ ಶಿಕ್ಷಣ ಪಡೆದಿರುವ

ಉದಾಹರಣೆ : ಸುಶಿಕ್ಷಿತ ವ್ಯಕ್ತಿಗಳ ಸಹವಾಸ ಉತ್ತಮವಾಗಿರುತ್ತದೆ.

ಸಮಾನಾರ್ಥಕ : ಸುಶಿಕ್ಷಿತ


ಇತರ ಭಾಷೆಗಳಿಗೆ ಅನುವಾದ :

जिसने अच्छी शिक्षा पाई हो।

सुशिक्षित लोगों की संगत अच्छी होती है।
सुशिक्षित

चौपाल