ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಕ್ಷಣಕೇಂದ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವೈದಿಕ ಯುಗದ ಆಶ್ರಮಗಳಲ್ಲಿ ಗುರು ವಿದ್ಯಾರ್ಥಿಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಶಿಕ್ಷಣವನ್ನು ನೀಡುತ್ತಿದ್ದರು

ಉದಾಹರಣೆ : ವೈದಿಕ ಯುಗದಲ್ಲಿ ಜನರು ಬ್ರಹ್ಮಚಾರ್ಯವನ್ನು ಪಾಲಿಸುತ್ತ ಗುರುಕುಲಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರು.ಸಂಗೀತ ಕ್ಷೇತ್ರದಲ್ಲಿ ಇಂದಿಗೂ ಕೂಡ ಕೆಲವು ಗುರುಕುಲಗಳು ಪ್ರಚಲಿತದಲ್ಲಿವೆ.

ಸಮಾನಾರ್ಥಕ : ಗುರುಕುಲ, ವಿದ್ಯಾಪೀಠ


ಇತರ ಭಾಷೆಗಳಿಗೆ ಅನುವಾದ :

वैदिक युग का वह आश्रम जहाँ गुरु विद्यार्थियों को अपने पास रखकर शिक्षा देता था।

वैदिक युग में लोग ब्रह्मचर्य का पालन करते हुए गुरुकुल में शिक्षा प्राप्त करते थे।
संगीत के क्षेत्र में आज भी कहीं-कहीं गुरुकुल प्रचलन में हैं।
आचार्यकुल, आचार्य्यकुल, गुरुकुल

चौपाल