ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಕ್ಷೆ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಕ್ಷೆ   ನಾಮಪದ

ಅರ್ಥ : ಕಷ್ಟ ನೀಡುವ ಕ್ರಿಯೆ

ಉದಾಹರಣೆ : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

ಸಮಾನಾರ್ಥಕ : ಅತ್ಯಾಚಾರ, ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಹಿಂಸೆ, ಹೊಡೆತ-ಬಡಿತ


ಇತರ ಭಾಷೆಗಳಿಗೆ ಅನುವಾದ :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation

ಅರ್ಥ : ಹಿಂದೂಗಳ ಪ್ರಕಾರ ಮರಣ ಕಾಲ ಸಮೀಪಿಸಿದಾಗ ದುಷ್ಟರಿಗೆ ಭಗವಂತನು ಯಮ ಯಾತನೆಯನ್ನು ನೀಡುತ್ತಾನೆ ಎಂದು ನಂಬುತ್ತಾರೆ

ಉದಾಹರಣೆ : ಹಿಂದೂಗಳ ನಂಬಿಕೆಯ ಪ್ರಕಾರ ದುರಾತ್ಮರಿಗೆ ದೇವರು ನೀಡಿದ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

हिन्दुओं के विश्वास के अनुसार वह कष्ट जो प्राणियों को मरते समय भैरव देते हैं।

हिन्दुओं का विश्वास है कि दुरात्माओं को भैरवी यातना सहनी पड़ती है।
भैरवी यंत्रणा, भैरवी यातना

ಅರ್ಥ : ಅಪರಾಧಿ ಮೊದಲಾದವರಿಗೆ ಅವರ ಅಪರಾಧದ ರೂಪಕ್ಕೆ ತಲುಪುವ ಪೀಡೆ ಅಥವಾ ಆರ್ಥಿಕವಾದ ಹಾನಿ

ಉದಾಹರಣೆ : ಕೊಲೆಯ ಅಪರಾಧಕ್ಕೆ ಶ್ಯಾಮನನ್ನು ಆಜೀವಜೀವನಪರಿಯಂತ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

ಸಮಾನಾರ್ಥಕ : ದಂಡ, ದಂಡನೆ, ಶಾಸ್ತಿ, ಸಜೆ


ಇತರ ಭಾಷೆಗಳಿಗೆ ಅನುವಾದ :

अपराधी आदि को उसके अपराध के फलस्वरूप पहुँचाई हुई पीड़ा या आर्थिक हानि आदि।

हत्या के अपराध में श्याम को आजीवन कारावास का दंड मिला।
खमियाजा, ख़मियाज़ा, ख़ामियाज़ा, खामियाजा, जजिया, ताज़ीर, दंड, दण्ड, दम, शिष्टि, सज़ा, सजा

The act of punishing.

penalisation, penalization, penalty, punishment

चौपाल