ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶುಚಿತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಶುಚಿತ್ವ   ನಾಮಪದ

ಅರ್ಥ : ಧರ್ಮಾನುಸಾರವಾಗಿ ಪವಿತ್ರವಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಗಂಗಾನದಿಯ ಪವಿತ್ರತೆಯ ಬಗ್ಗೆ ಯಾವುದೇ ಅನುಮಾನವಿಲ್ಲ.

ಸಮಾನಾರ್ಥಕ : ಪವಿತ್ರ, ಪವಿತ್ರತೆ, ಪಾವಿತ್ರ್ಯ, ಪಾವಿತ್ರ್ಯತೆ, ಶುಚಿ, ಶುದ್ಧತೆ, ಸ್ವಚ್ಚತೆ


ಇತರ ಭಾಷೆಗಳಿಗೆ ಅನುವಾದ :

धर्मानुसार पवित्र होने की अवस्था या भाव।

गंगाजल की पवित्रता में कोई संदेह नहीं है।
पवित्रता, पाकी, पाकीजगी, पाकीज़गी, पावनता, पावनत्व, शुचि, शुचिता, शुद्धता, शुद्धि, शौच

The state of being unsullied by sin or moral wrong. Lacking a knowledge of evil.

innocence, pureness, purity, sinlessness, whiteness

चौपाल