ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರಾದ್ಧದ ಪಿಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಬೇಯಿಸಿರುವ ಅನ್ನ ಅಥವಾ ಅಕ್ಕಿ ಹಿಟ್ಟು ಮುಂತಾದವುಗಳನ್ನು ಉಂಡೆಯಾಕಾರ ಮಾಡಿ ತಿಥಿಗಳಲ್ಲಿ ಪಿತೃಗಳ ಹೆಸರನ್ನು ಹೇಳಿ ಅದನ್ನು ನೀಡುತ್ತಾರೆ

ಉದಾಹರಣೆ : ಅವನು ತನ್ನ ಪಿತೃಗಳ ಹೆಸರಿನಲ್ಲಿ ಪಿಂಡವನ್ನು ಮಾಡಿ ಅದನ್ನು ಕಾಗೆಗಳಿಗೆ ತಿನ್ನಲು ಮನೆಯ ಮೇಲೆ ಇಟ್ಟ.

ಸಮಾನಾರ್ಥಕ : ಪಿಂಡ


ಇತರ ಭಾಷೆಗಳಿಗೆ ಅನುವಾದ :

पके हुए अन्न या उसके चूर्ण आदि का गोल लौंदा जो श्राद्ध में पितरों के नाम पर दिया जाता है।

उसने पितरों के लिए पिंड बनाकर कौओं के खाने के लिए रख दिया।
पिंड, पिंडा, पिण्ड, पिण्डा, श्राद्ध पिंड, श्राद्ध पिण्ड

चौपाल