ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರೀ ಪದದ ಅರ್ಥ ಮತ್ತು ಉದಾಹರಣೆಗಳು.

ಶ್ರೀ   ನಾಮಪದ

ಅರ್ಥ : ಸ್ತ್ರಿಯರಿಗೆ ಗೌರವ ಸೂಚಿಸಲು ಸಂಭೋದನೆಯಾಗಿ ಬಳಸುವ ಪದ

ಉದಾಹರಣೆ : ಈ ಸಭೆಯಲ್ಲಿ ಶ್ರೀ ರಾಮಾ ಪವಾರ್ ಮತ್ತು ಶ್ರೀ ಊರ್ಮಿಳ ನಾಗರಾಜನ್ ಭಾಗವಹಿಸುತ್ತಿದ್ದಾರೆ


ಇತರ ಭಾಷೆಗಳಿಗೆ ಅನುವಾದ :

स्त्री के नाम के आगे लगाया जानेवाला एक आदरसूचक संबोधन।

इस सभा में सुश्री रमा पवार और सुश्री उर्मिला नागराजन भी हिस्सा ले रही हैं।
सुश्री

A form of address for a woman.

ms, ms.

ಅರ್ಥ : ಒಂದು ಗೌರವ ಸೂಚಕ ಸಂಬೋಧನೆ

ಉದಾಹರಣೆ : ಗಂಡಸರ ಹೆಸರ ಹಿಂದೆ ಶ್ರೀ ಎಂದು ಬರೆಯುವರು.

ಸಮಾನಾರ್ಥಕ : ಶ್ರೀಮಾನ್


ಇತರ ಭಾಷೆಗಳಿಗೆ ಅನುವಾದ :

एक आदरसूचक संबोधन।

श्री पुरुषों के नाम के आगे लगाया जाता है।
श्री

A form of address for a man.

mister, mr, mr.

ಶ್ರೀ   ಗುಣವಾಚಕ

ಅರ್ಥ : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

ಉದಾಹರಣೆ : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

ಸಮಾನಾರ್ಥಕ : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ದನಿಕ, ಧನಪತಿ, ಧನವಂತ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


ಇತರ ಭಾಷೆಗಳಿಗೆ ಅನುವಾದ :

Possessing material wealth.

Her father is extremely rich.
Many fond hopes are pinned on rich uncles.
rich

चौपाल