ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಕೂಡಿಹಾಕುವವನು ಅಥವಾ ಹಲವೆಡೆ ಇರುವ ವಸ್ತು ಅಥವಾ ಸಂಗತಿಯನ್ನು ಒಂದೆಡೆ ಕೂಡುಹಾಕುವವನು
ಉದಾಹರಣೆ :
ತುಂಬಾ ಅಪರೂಪದ ವಸ್ತುವನ್ನು ಸಂಗ್ರಹಿಸುವ ಸಂಗ್ರಾಹಕನು ತುಂಬಾ ಶ್ರಮ ವಹಿಸಿದ್ದಾನೆ.
ಸಮಾನಾರ್ಥಕ : ಕಲೆ ಹಾಕುವವ, ಕೂಡಿ ಹಾಕುವವ, ಶೇಖರಿಸುವವ, ಸಂಗ್ರಾಹಕ ಕರ್ತ, ಸಂಗ್ರಾಹಕ-ಕರ್ತ, ಸಂಚಾಯಕ
ಇತರ ಭಾಷೆಗಳಿಗೆ ಅನುವಾದ :
वह जो किसी वस्तु आदि का संग्रह करता हो।
दुर्लभ वस्तुओं का संग्रह करने के लिए संग्रहकर्ताओं को बहुत मेहनत करनी पड़ती है।ಅರ್ಥ : ಸಂಗ್ರಹ ಮಾಡುವವ
ಉದಾಹರಣೆ :
ಕೂಡಿಹಾಕುವ ಕಲೆ ಎಲ್ಲಾ ಕ್ಷೇತ್ರಗಳಿಗೂ ಅವಶ್ಯಕ.
ಸಮಾನಾರ್ಥಕ : ಕಲೆ ಹಾಕುವ, ಕೂಡಿ ಹಾಕುವ, ಶೇಖರಿಸುವ, ಸಂಗ್ರಹ ಕರ್ತ, ಸಂಗ್ರಹ-ಕರ್ತ, ಸಂಗ್ರಹಕರ್ತ, ಸಂಚಾಯಕ
ಇತರ ಭಾಷೆಗಳಿಗೆ ಅನುವಾದ :
संग्रह करने वाला।
अधिकारियों ने अनाजों के संग्रहकर्ता व्यापारियों के गोदामों में छापा मारा।