ಅರ್ಥ : ಯಾವುದೇ ಯಂತ್ರಗಳನ್ನು ಚಾಲನೆ ಮಾಡುವವನುಓಡಿಸುವವನು
ಉದಾಹರಣೆ :
ಎಲ್ಲ ಕೆಲಸಗಾರರು ಸಂಚಾಲಕನ ಪ್ರರೀಕ್ಷೆ ಮಾಡುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
An agent that operates some apparatus or machine.
The operator of the switchboard.ಅರ್ಥ : ಯಾವುದಾದರು ವ್ಯಾಪಾರವನ್ನು ಮಾಡುವವ ಅಥವಾ ಅದರ ಮಾಲೀಕ
ಉದಾಹರಣೆ :
ವೋಡೋ ಫೋನ್ ಸಂಚಾಲಕನ ಹತ್ತಿರ ನಾನು ಮಾತನಾಡಿದ್ದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶಾಸನವನ್ನು ಮಾಡುವವನು
ಉದಾಹರಣೆ :
ಶಿವಾಜಿಯು ಒಬ್ಬ ಒಳ್ಳೆಯ ಶಾಸಕ.
ಸಮಾನಾರ್ಥಕ : ನಿಮಯ ವಿಧಿಸುವವ, ಶಾಸಕ, ಶಾಸನಸಭೆಯ ಸದಸ್ಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ಕೆಲಸಕ್ಕೆ ಚಾಲನೆ ಕೊಡುವವ
ಉದಾಹರಣೆ :
ನನ್ನ ಚಿಕ್ಕಪ್ಪನು ಈ ಕಂಪನಿಯ ಸಂಚಾಲಕ.
ಇತರ ಭಾಷೆಗಳಿಗೆ ಅನುವಾದ :