ಅರ್ಥ : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು
ಉದಾಹರಣೆ :
ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.
ಸಮಾನಾರ್ಥಕ : ಆನಂದಿಸು, ಕುಣಿ, ಜಿಗಿ, ಹರ್ಷ ವ್ಯಕ್ತಪಡಿಸು
ಇತರ ಭಾಷೆಗಳಿಗೆ ಅನುವಾದ :
हर्ष या उमंग से फूले न समाना।
पोता पाने की खुशी में दादी फुदक रही हैं।