ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂದಿಗ್ಧತೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಂದಿಗ್ಧತೆ   ನಾಮಪದ

ಅರ್ಥ : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.

ಸಮಾನಾರ್ಥಕ : ಅನಿಶ್ಚಿತತೆ, ಇಕ್ಕಟಿನ


ಇತರ ಭಾಷೆಗಳಿಗೆ ಅನುವಾದ :

संदिग्ध होने की अवस्था या भाव।

पुलिस इस बात की संदिग्धता का पता लगा रही है।
संदिग्धता

The state of being unsure of something.

doubt, doubtfulness, dubiety, dubiousness, incertitude, uncertainty

ಅರ್ಥ : ಯಾವುದೋ ಒಂದು ಸ್ಥಿರವಾಗಿ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ ಅಥವಾ ಅದರಲ್ಲೆ ಏರಿಳಿತ ಇರುವುದು

ಉದಾಹರಣೆ : ಉಗ್ರವಾದಿಗಳ ಕಾರಣ ಕಾಶ್ಮೀರದಲ್ಲಿ ಸಂದಿಗ್ಧ ಪರಿಸ್ಥಿತಿ ಮುಂದುವರೆಯುತ್ತಿದ್ದೆ.


ಇತರ ಭಾಷೆಗಳಿಗೆ ಅನುವಾದ :

अस्थिर होने की अवस्था या भाव या जिसमें उतार-चढ़ाव या उथल-पुथल हो।

आतंकवादियों के कारण कश्मीर में अस्थिरता बनी हुई है।
अस्थिरता

चौपाल