ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂದೇಹ ಪದದ ಅರ್ಥ ಮತ್ತು ಉದಾಹರಣೆಗಳು.

ಸಂದೇಹ   ನಾಮಪದ

ಅರ್ಥ : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ

ಉದಾಹರಣೆ : ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.

ಸಮಾನಾರ್ಥಕ : ಅಜ್ಞಾನ, ಅನಿಶ್ಚಯ, ಭ್ರಮೆ, ವಿಕಲ್ಪಹೀನತೆ


ಇತರ ಭಾಷೆಗಳಿಗೆ ಅನುವಾದ :

विकल्पहीन होने की अवस्था या भाव।

विकल्पहीनता के कारण वह सही निर्णय नहीं ले पा रहा है।
उपायहीनता, विकल्पहीनता

A feeling of being unable to manage.

helplessness

ಅರ್ಥ : ಯಾವುದಾದರು ವಿಷಯವು ಅನಿಶ್ಚಿತವಾಗಿರುವುದು

ಉದಾಹರಣೆ : ನನಗೆ ಅವನ ಮಾತುಗಳು ಸಂದೇಹ ಹುಟ್ಟಿಸುತ್ತಿದೆ.

ಸಮಾನಾರ್ಥಕ : ಅನುಮಾನ, ಶಂಕೆ, ಸಂಶಯ


ಇತರ ಭಾಷೆಗಳಿಗೆ ಅನುವಾದ :

ऐसा ज्ञान जिसमें पूरा निश्चय न हो।

मुझे उसकी बात की सच्चाई पर संशय है।
अंदेशा, अन्देशा, अभिशंका, अभिशङ्का, आशंका, आशंसा, आशङ्का, भ्रांति, भ्रान्ति, युतक, विशय, शंका, शक, शङ्का, शुबहा, संदेह, संशय, सन्देह

The state of being unsure of something.

doubt, doubtfulness, dubiety, dubiousness, incertitude, uncertainty

ಅರ್ಥ : ಯಾವುದಾದರೂ ವಿಷಯದಲ್ಲಿ ಅದು ಹೀಗೆಯೋ ಅಥವಾ ಅಲ್ಲವೋ ಎಂಬ ಶಂಕೆ ಉಂಟಾಗುವುದು

ಉದಾಹರಣೆ : ನನಗೆ ರಾಮನ ವ್ಯವಹಾರದ ಬಗ್ಗೆ ಸಂದೇಹವಿದೆ

ಸಮಾನಾರ್ಥಕ : ಅನುಮಾನ, ಶಂಕೆ, ಸಂಶಯ

ಅರ್ಥ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು

ಉದಾಹರಣೆ : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.

ಸಮಾನಾರ್ಥಕ : ಧ್ವನಿ, ನಡಿಗೆಯ ಸಪ್ಪಳ, ಭಯ, ಸದ್ದು, ಸಪ್ಪಳ, ಸುಳಿವು


ಇತರ ಭಾಷೆಗಳಿಗೆ ಅನುವಾದ :

वह शब्द जो चलने में पैर तथा दूसरे अंगों से होता है।

किसी के पैरों की आहट मिलते ही वह जाग गया।
कदमों की चाप सुनकर भी उसने उस तरफ नहीं देखा।
आरव, आरो, आहट, आहुटि, चाँप, चाप

The sound of heavy treading or stomping.

He heard the trample of many feet.
trample, trampling

ಅರ್ಥ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

ಉದಾಹರಣೆ : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

ಸಮಾನಾರ್ಥಕ : ಅನುಮಾನ, ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂಶಯ


ಇತರ ಭಾಷೆಗಳಿಗೆ ಅನುವಾದ :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread

चौपाल