ಅರ್ಥ : ಸಾಂಪ್ರದಾಯಿಕತೆಯನ್ನು ಹೊಂದುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಸಮಾಜದಲ್ಲಿ ಸಂಪ್ರದಾಯಿಕತೆಯ ಹರಡುವಿಕೆಯ ಒಳ್ಳೆಯ ವಿಷಯವಾಗಿದೆ.
ಸಮಾನಾರ್ಥಕ : ಸಂಪ್ರದಾಯಕತೆ, ಸಾಂಪ್ರದಾಯ, ಸಾಂಪ್ರದಾಯಿಕತೆ
ಇತರ ಭಾಷೆಗಳಿಗೆ ಅನುವಾದ :
सांप्रदायिक होने की अवस्था या भाव।
समाज में सांप्रदायिकता फैलाना अच्छी बात नहीं।ಅರ್ಥ : ಆಚರಣೆ ಅಥವಾ ಲೋಕ ವ್ಯವಹಾರದಲ್ಲಿ ತುಂಬಾ ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಹಲವಾರು ಪರಂಪರೆ, ರೀತಿ, ಅಥವಾ ವಿಧಿಯು ಕೆಲವು ಸನ್ನಿವೇಶದಲ್ಲಿ ಪ್ರತಿಷ್ಠೆ ಅಥವಾ ಮರ್ಯಾದೆ ಸೂಚಕವಾಗಿ ಇರುತ್ತದೆ ಮತ್ತು ಇನ್ನು ಕೆಲವು ಸನ್ನಿವೇಶದಲ್ಲಿ ತ್ಯಾಜ್ಯ ಮತ್ತು ನಿಂದೆನೆಗಳಿಗೆ ಸಹ ಒಳಪಡುತ್ತದೆ
ಉದಾಹರಣೆ :
ಯಾರೋಬ್ಬರು ಸಹ ಸಂಪ್ರದಾಯವನ್ನು ಬಿಟ್ಟು ಯೋಚಿಸುತ್ತಾರ
ಇತರ ಭಾಷೆಗಳಿಗೆ ಅನುವಾದ :
आचरण या लोक-व्यवहार के क्षेत्र में बहुत दिनों से चली आई हुई कोई परम्परा, रीति या विधि जो कुछ प्रसंगों में तो प्रतिष्ठा या मर्यादा का सूचक होती है और कुछ प्रसंगों में त्याज्य तथा निंदनीय भी मानी जाती है।
कोई तो है जो लीक से हटकर सोचता है।ಅರ್ಥ : ಹಿಂದೂ ಧರ್ಮದ ದೃಷ್ಟಿಯಲ್ಲಿ ಮನುಷ್ಯನನ್ನು ಶುದ್ಧ ಮತ್ತು ಶೇಷ್ಠನನ್ನಾಗಿ ಮಾಡಲು ಆಗುವಂತಹ ವಿಶೇಷ ಕಾರ್ಯ
ಉದಾಹರಣೆ :
ಹಿಂದೂ ಧರ್ಮದಲ್ಲಿ ಸಂಸ್ಕೃತಿಗೆ ತುಂಬಾ ಮಹತ್ವವಿದೆ
ಸಮಾನಾರ್ಥಕ : ಆಚಾರ-ವಿಚಾರ, ಸಂಸ್ಕಾರ, ಸಂಸ್ಕೃತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವ್ಯಕ್ತಿ, ಜಾತಿ, ರಾಷ್ಟ್ರ ಮುಂತಾದವು ಅವನ ಮಾತು, ರುಚಿ, ಆಚಾರ-ವಿಚಾರ, ಕಲಾಕೌಶಲ್ಯ ಮತ್ತು ಸಭ್ಯತೆ ಇತ್ಯಾದಿಗಳು ಅವನ ಬೌತಿಕ ವಿಕಾಸವನ್ನು ತೋರಿಸುವುದು
ಉದಾಹರಣೆ :
ವಿದೇಶಿಯರು ಭಾರತದ ಸಂಸ್ಕೃತಿಯನ್ನು ಗುಣಗಾನ ಮಾಡುವರು
ಸಮಾನಾರ್ಥಕ : ಸಂಸ್ಕೃತಿ
ಇತರ ಭಾಷೆಗಳಿಗೆ ಅನುವಾದ :
किसी व्यक्ति, जाति, राष्ट्र आदि की वे सब बातें जो उसके मन, रुचि,आचार-विचार, कला-कौशल और सभ्यता के क्षेत्र में बौद्धिक विकास की सूचक होती हैं।
विदेशी भी भारतीय संस्कृति का गुणगान गाते नहीं अघाते।ಅರ್ಥ : ಯಾವುದಾದರೂ ವಿಷಯ ಅಥವಾ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಒಂದೇ ಅಭಿಪ್ರಾಯ ಹೊಂದಿರುವ ಜನಗಳ ವರ್ಗ ಅಥವಾ ಗುಂಪು
ಉದಾಹರಣೆ :
ಜೈನ ಧರ್ಮದಲ್ಲಿ ಎರಡು ಶಾಖೆಗಳಿವೆ-ದಿಗಂಬರ ಮತ್ತು ಶ್ವೇತಾಂಬರ.
ಸಮಾನಾರ್ಥಕ : ಶಾಖೆ
ಇತರ ಭಾಷೆಗಳಿಗೆ ಅನುವಾದ :