ಅರ್ಥ : ಸಂಸತ್ತಿನಲ್ಲಿ ಸದಸ್ಯ ಹುದ್ದೆ
ಉದಾಹರಣೆ :
ಅವರು ಆರು ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಹೋರಾಡಿ ಸಂಸದ ಪದವಿಯನ್ನು ಪಡೆದರು.
ಸಮಾನಾರ್ಥಕ : ಸಂಸದ ಪದವಿ
ಇತರ ಭಾಷೆಗಳಿಗೆ ಅನುವಾದ :
संसद के सदस्य का पद।
उन्होंने छः माह के भीतर ही लोकसभा का चुनाव लड़कर सांसद का पद प्राप्त किया।