ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಸ್ಥಾನ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಸ್ಥಾನ   ನಾಮಪದ

ಅರ್ಥ : ಸಾಹಿತ್ಯ, ಧರ್ಮ, ಶಿಕ್ಷಣ ಮುಂತಾದವುಗಳ ಉನ್ನತಿಗಾಗಿ ಸ್ಥಾಪಿತಗೊಂಡ ಒಂದು ಸಮೂಹದ ವ್ಯವಸ್ಥೆ

ಉದಾಹರಣೆ : ಭಾರತೀಯ ವಿಜ್ಞಾನ ಸಂಸ್ಥಾನವು ವಿಜ್ಞಾನವನ್ನು ಸಾಮಾನ್ಯ ಜನರಿಗೆ ಸರಳವಾಗಿ ಅರ್ಥಮಾಡಿಸುವ ಉದ್ದೇಶ ಹೊಂದಿದೆ.

ಸಮಾನಾರ್ಥಕ : ಪ್ರತಿಷ್ಟಾನ, ಸಂಸ್ಥೆ


ಇತರ ಭಾಷೆಗಳಿಗೆ ಅನುವಾದ :

साहित्य, विज्ञान, कला आदि की उन्नति के लिये स्थापित समाज।

भारतीय प्रौद्योगिकी संस्थान शिक्षा के मामले में विश्व विख्यात हैं।
अधिष्ठान, इंस्टिट्यूट, प्रतिष्ठान, संस्था, संस्थान

An association organized to promote art or science or education.

institute

ಅರ್ಥ : ಒಬ್ಬ ರಾಜ ಅಥವಾ ರಾಣಿ ಆಳುವ ಕ್ಷೇತ್ರ

ಉದಾಹರಣೆ : ಮೊಗಲರ ಕಾಲದಲ್ಲಿ ಭಾರತವನ್ನು ಚಿಕ್ಕ ಚಿಕ್ಕ ರಾಜ್ಯಗಾಳಾಗಿ ಮಾಡಿಕೊಂಡಿದ್ದರು

ಸಮಾನಾರ್ಥಕ : ರಾಜ್ಯ, ಸಾಮ್ರಾಜ್ಯ


ಇತರ ಭಾಷೆಗಳಿಗೆ ಅನುವಾದ :

किसी राजा या रानी द्वारा शासित क्षेत्र।

मुगलकाल में भारत छोटे-छोटे राज्यों में बँटा हुआ था।
रजवाड़ा, राज्य, रियासत

The domain ruled by a king or queen.

kingdom, realm

चौपाल