ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಗಟು ಪದದ ಅರ್ಥ ಮತ್ತು ಉದಾಹರಣೆಗಳು.

ಸಗಟು   ನಾಮಪದ

ಅರ್ಥ : ವ್ಯಾಪಾರಿಗಳಿಗೆ ಮಾರಾಟ ಮಾಡಲು ಹೆಚ್ಚು ಸರಕು ಸಾಮಾನುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು

ಉದಾಹರಣೆ : ಜ್ಞಾನಚಂದ್ರನು ಒಬ್ಬ ಸಗಟು ವ್ಯಾಪಾರಿ. ಕಂಪನಿಗಳು ಹೋಲ್ಸೇಲ್ ವ್ಯಾಪಾರಿಗಳಿಗೆ ತಮ್ಮ ಉತ್ಪಾದಿತ ಸರಕನ್ನು ಮಾರುತ್ತಾರೆ.

ಸಮಾನಾರ್ಥಕ : ಹೋಲ್ಸೇಲ್


ಇತರ ಭಾಷೆಗಳಿಗೆ ಅನುವಾದ :

एक साथ बहुत सा या इकट्ठा माल खरीदने या बेचने का काम।

ज्ञानचंद थोक के व्यापारी हैं।
थोक, होलसेल

The selling of goods to merchants. Usually in large quantities for resale to consumers.

wholesale

चौपाल