ಅರ್ಥ : ಸತ್ತು ಹೋದ ವ್ಯಕ್ತಿ
ಉದಾಹರಣೆ :
ಸತ್ತ ವ್ಯಕ್ತಿಯ ಶರೀರದ ಮೇಲೆ ಹಲವಾರು ಕಡೆಯಲ್ಲಿ ಗುಂಡು ತಾಕಿದ ಗುರುತುಗಳು ಇದೆ.
ಸಮಾನಾರ್ಥಕ : ಜೀವ ಹೋದ ವ್ಯಕ್ತಿ, ತೀರಿಹೋದ ವ್ಯಕ್ತಿ, ನಿಧನ ಹೊಂದಿದ ವ್ಯಕ್ತಿ, ಮಡಿದ ವ್ಯಕ್ತಿ, ಮೃತ ವ್ಯಕ್ತಿ, ಸತ್ತುಹೋದ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರನ್ನು ಹೊಡೆದು ಸಾಯಿಸಿರುವುದು
ಉದಾಹರಣೆ :
ಸತ್ತ ವ್ಯಕ್ತಿಯನ್ನು ಪೊಲೀಸರು ಅವರ ಮನೆಯವರಿಗೆ ತಂದು ಒಪ್ಪಿಸಿದರು.
ಸಮಾನಾರ್ಥಕ : ಕೊಲೆಯಾದ ವ್ಯಕ್ತಿ, ಹತ್ಯಯಾದ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :