ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸತ್ಯವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸತ್ಯವಂತ   ನಾಮಪದ

ಅರ್ಥ : ಮನಸ್ಸಿನಲ್ಲಿ ಒಳ್ಳೆಯ ಕೆಲಸ ಅಥವಾ ಒಳ್ಳೆಯ ನಿಯತ್ತು ಹೊಂದಿದ್ದು ಕಳ್ಳತನ ಅಥವಾ ಮೋಸಮಾಡದೆ ಇರುವ ವೃತ್ತಿ ಅಥವಾ ಭಾವನೆ

ಉದಾಹರಣೆ : ಅವಿನಾಶರವರು ಪ್ರತಿಯೊಂದು ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುವರು.

ಸಮಾನಾರ್ಥಕ : ನಿಷ್ಕಪಟತನ, ನೀತಿನಿಷ್ಟೆ, ಪ್ರಾಮಾಣಿಕ, ಶುದ್ದ ಹಸ್ತ, ಸತ್ಯನಿಷ್ಠ, ಸಾಚಾತಮ


ಇತರ ಭಾಷೆಗಳಿಗೆ ಅನುವಾದ :

चित्त में सद्वृत्ति या अच्छी नीयत, चोरी या छल-कपट न करने की वृत्ति या भाव।

अविनाश जी प्रत्येक काम ईमानदारी के साथ करते हैं।
ईमानदारी, ख़ुलूस, खुलूस, दयानतदारी, सच्चाई, सच्चापन

The quality of being honest.

honestness, honesty

ಸತ್ಯವಂತ   ಗುಣವಾಚಕ

ಅರ್ಥ : ಸತ್ಯವನ್ನೇ ಮಾತನಾಡುವವ

ಉದಾಹರಣೆ : ಯುಧಿಷ್ಠಿರ ಒಬ್ಬ ಸತ್ಯವಂತ ವ್ಯಕ್ತಿಯಾಗಿದ್ದ.

ಸಮಾನಾರ್ಥಕ : ಸತ್ತಸಂಧ, ಸತ್ತಸಂಧನಾದ, ಸತ್ತಸಂಧನಾದಂತ, ಸತ್ತಸಂಧನಾದಂತಹ, ಸತ್ಯ ನುಡಿಯುವವ, ಸತ್ಯ ನುಡಿಯುವವನಾದ, ಸತ್ಯ ನುಡಿಯುವವನಾದಂತ, ಸತ್ಯ ನುಡಿಯುವವನಾದಂತಹ, ಸತ್ಯವಂತನಾದ, ಸತ್ಯವಂತನಾದಂತ, ಸತ್ಯವಂತನಾದಂತಹ


ಇತರ ಭಾಷೆಗಳಿಗೆ ಅನುವಾದ :

जो सत्य बोलता हो।

युधिष्ठिर एक सत्यवादी व्यक्ति थे।
यथार्थवादी, सच्चा, सत्यभाषी, सत्यवक्ता, सत्यवादी, साँच, साँचा, सांच, सांचा

ಅರ್ಥ : ಯಾವಾಗಲೂ ಸತ್ಯವನ್ನೇ ಹೇಳುವಂಥವ

ಉದಾಹರಣೆ : ಯಾವಾಗಲೂ ಸತ್ಯವನ್ನೆ ಹೇಳುವ ಗುಣವುಳ್ಳವನಾದ್ದರಿಂದ ಹರಿಶ್ಚಂದ್ರನಿಗೆ ಸತ್ಯ ಹರಿಶ್ಚಂದ್ರ ಎಂಬ ಹೆಸರು ಬಂದಿತು.

ಸಮಾನಾರ್ಥಕ : ನಿಷ್ಠಾವಂತ, ಸತ್ಯವೃತ


ಇತರ ಭಾಷೆಗಳಿಗೆ ಅನುವಾದ :

सदा सत्य पर अटल रहनेवाला।

राजा हरिश्चन्द्र एक सत्यनिष्ठ व्यक्ति थे,वे आजीवन सत्य पर टिके रहे।
सत्यनिष्ठ, सत्यव्रत

चौपाल