ಅರ್ಥ : ಯಾರು ಅತ್ಯಧಿಕವಾದ ಸನ್ಮಾನಕ್ಕೆ ಪಾತ್ರರೋ
ಉದಾಹರಣೆ :
ಮಾನ್ಯ ಮುಖ್ಯಮಂತ್ರಿಯವರು ವೇದಿಕೆಯಲ್ಲಿ ಆಸೀನರಾಗಿದ್ದರು.
ಸಮಾನಾರ್ಥಕ : ಗೌರವಾನ್ವಿತ, ಮಾನ್ಯ
ಇತರ ಭಾಷೆಗಳಿಗೆ ಅನುವಾದ :
Deserving of esteem and respect.
All respectable companies give guarantees.