ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಪ್ತ-ಋಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಪ್ತ-ಋಷಿ   ನಾಮಪದ

ಅರ್ಥ : ಏಳು ಋಷಿಗಳ ಸಮೂಹ

ಉದಾಹರಣೆ : ಗೌತಮ, ಭರತ್ವಾಜ, ವಿಶ್ವಾಮಿತ್ರ, ಜಮದಗ್ನಿ, ವಷ್ಠ, ಕಶ್ಯಪ ಮತ್ತು ಅತ್ರಿ ಇವರುಗಳನ್ನು ಸಪ್ತೃಷಿಗಳು ಎಂದು ಹೇಳುತ್ತಾರೆ.ಮಹಾಭಾರತದ ಅನುಸಾರ ಮಾರೀಜಿ, ಅತ್ರಿ, ಅಂಗೀರಾ, ಪುಲಹ, ಕ್ರತು, ಪುಲಸ್ತ್ಯ ಮತ್ತು ವಸಿಷ್ಠ ಸಪ್ತೃಷಿಗಳು.

ಸಮಾನಾರ್ಥಕ : ಸಪ್ತ ಋಷಿ, ಸಪ್ತರ್ಷೀ, ಸಪ್ತೃಷಿ


ಇತರ ಭಾಷೆಗಳಿಗೆ ಅನುವಾದ :

सात ऋषियों का समूह।

गौतम, भरद्वाज, विश्वामित्र, जमदग्नि, वसिष्ठ, कश्यप और अत्रि इन्हे सप्तर्षि कहते हैं।
महाभारत के अनुसार मारीचि, अत्रि, अंगिरा, पुलह, क्रतु, पुलस्त्य और वसिष्ठ ये सप्तर्षि हैं।
सप्त ऋषि, सप्तऋषि, सप्तर्षि

चौपाल