ಅರ್ಥ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ
ಉದಾಹರಣೆ :
ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.
ಸಮಾನಾರ್ಥಕ : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಿದ್ಧಿ
ಇತರ ಭಾಷೆಗಳಿಗೆ ಅನುವಾದ :
A state of prosperity or fame.
He is enjoying great success.ಅರ್ಥ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ
ಉದಾಹರಣೆ :
ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.
ಇತರ ಭಾಷೆಗಳಿಗೆ ಅನುವಾದ :