ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಭ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸಭ್ಯ   ನಾಮಪದ

ಅರ್ಥ : ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ

ಉದಾಹರಣೆ : ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ.

ಸಮಾನಾರ್ಥಕ : ಒಳ್ಳೆಯವ, ಸಂಪನ್ನ, ಸಜ್ಜನ, ಸತ್ಪುರುಷ


ಇತರ ಭಾಷೆಗಳಿಗೆ ಅನುವಾದ :

वह व्यक्ति जो सबके साथ अच्छा,प्रिय और उचित व्यवहार करता है।

सज्जनों का आदर करो।
भला आदमी, वसु, शरीफ, शरीफ़ व्यक्ति, सज्जन, सत्पुरुष, सयण, साहु, सुजन

A man of refinement.

gentleman

ಅರ್ಥ : ಗೃಹಸ್ಥಾಶ್ರಮದಲ್ಲಿ ಇರುವಂತಹ ವ್ಯಕ್ತಿ

ಉದಾಹರಣೆ : ಗೃಹಸ್ಥನು ಗೃಹಸ್ಥ ಧರ್ಮವನ್ನು ಪಾಲಿಸಬೇಕು.

ಸಮಾನಾರ್ಥಕ : ಗೃಹಸ್ಥ, ಸಂಸಾರಿ


ಇತರ ಭಾಷೆಗಳಿಗೆ ಅನುವಾದ :

वह व्यक्ति जो गृहस्थाश्रम में रहता हो।

गृहस्थ को गृहस्थ धर्म का पालन करना चाहिए।
गृहस्थ, गृहस्थ आश्रमी, गृहस्थाश्रमी

ಸಭ್ಯ   ಗುಣವಾಚಕ

ಅರ್ಥ : ಒಳ್ಳೆಯ ಆಚಾರ-ವಿಚಾರ ಇಟ್ಟುಕೊಂಡಿರುವ ಮತ್ತು ಒಳ್ಳೆಯ ವ್ಯಕ್ತಿಗಳ ಜತೆ ವ್ಯವಹಾರ ಮಾಡುವ

ಉದಾಹರಣೆ : ರಾಮ ಒಬ್ಬ ಸಭ್ಯ ವ್ಯಕ್ತಿ.

ಸಮಾನಾರ್ಥಕ : ಶಿಷ್ಟತೆಯಿಂದ ಕೂಡಿದವ, ಶಿಷ್ಟತೆಯಿಂದ ಕೂಡಿದವನಾದ, ಶಿಷ್ಟತೆಯಿಂದ ಕೂಡಿದವನಾದಂತ, ಶಿಷ್ಟತೆಯಿಂದ ಕೂಡಿದವನಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸಭ್ಯನಾದ, ಸಭ್ಯನಾದಂತ, ಸಭ್ಯನಾದಂತಹ, ಸುಸಂಸ್ಕೃತನಾದ, ಸುಸಂಸ್ಕೃತನಾದಂತ, ಸುಸಂಸ್ಕೃತನಾದಂತಹ, ಸೃಜನಶೀಲ, ಸೃಜನಶೀಲನಾದ, ಸೃಜನಶೀಲನಾದಂತ, ಸೃಜನಶೀಲನಾದಂತಹ, ಸೌಜನ್ಯನಾದ, ಸೌಜನ್ಯನಾದಂತ, ಸೌಜನ್ಯನಾದಂತಹ, ಸೌಜನ್ಯವುಳ್ಳವ, ಸೌಜನ್ಯವುಳ್ಳವನಾದ, ಸೌಜನ್ಯವುಳ್ಳವನಾದಂತ, ಸೌಜನ್ಯವುಳ್ಳವನಾದಂತಹ


ಇತರ ಭಾಷೆಗಳಿಗೆ ಅನುವಾದ :

चौपाल