ಅರ್ಥ : ಗುಂಡಿ ಬಿದ್ದ ರಸ್ತೆಗೆ ಕಲ್ಲು, ಮಣ್ಣು ಇತ್ಯಾದಿಗಳನ್ನು ತುಂಬಿ ನೆಲಸಮ ಮಾಡುವ ಪ್ರಕ್ರಿಯೆ
ಉದಾಹರಣೆ :
ಸಾವಿರಾರು ಕೆಲಸಗಾರರು ರಸ್ತೆಯ ಗುಂಡಿಗಳನ್ನು ಮಟ್ಟಸ ಮಾಡುತ್ತಿದ್ದಾರೆ.
ಸಮಾನಾರ್ಥಕ : ಮಟ್ಟಸ ಮಾಡು, ಸಮ-ಮಾಡು
ಇತರ ಭಾಷೆಗಳಿಗೆ ಅನುವಾದ :
किसी निचले स्थान को उसके आस-पास के धरातल के बराबर करना।
सैकड़ों मज़दूर सड़क के गड्ढों को पाट रहे हैं।ಅರ್ಥ : ನಿರಂತರವಾಗಿ ಮತ್ತೊಂದು ಸರತಿ ಹೊಲವನ್ನು ಉಳುವ ಪ್ರಕ್ರಿಯೆ
ಉದಾಹರಣೆ :
ರೈತ ಹೊಲವನ್ನು ಉತ್ತಿ ಸಮಮಾಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :