ಅರ್ಥ : ಭೂಮಿಯ ಮೇಲ್ಮೈ ಸಮತಲವಾಗಿದೆ
ಉದಾಹರಣೆ :
ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
ಸಮಾನಾರ್ಥಕ : ಬಯಲು, ಮೈದಾನ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬೆಟ್ಟದ ಮೇಲ್ಭಾಗದ ಸಮತಟ್ಟಾದ ಭೂಮಿ
ಉದಾಹರಣೆ :
ಕೆಲವು ಬೆಟ್ಟಗುಡ್ಡದ ನಿವಾಸಿಗಳು ಮಟ್ಟವಾದ ಜಾಗದಲ್ಲಿ ಬಂದು ವಾಸ ಮಾಡುತ್ತಾರೆ.
ಸಮಾನಾರ್ಥಕ : ಮಟ್ಟಮಾಡಿದ ನೆಲ, ಮಟ್ಟವಾದ ಜಾಗ, ಸಮತಟ್ಟಾದ ಜಾಗ
ಇತರ ಭಾಷೆಗಳಿಗೆ ಅನುವಾದ :