ಅರ್ಥ : ಯಾರು ಸಮರ್ಪಣೆಯನ್ನು ಮಾಡಿದ್ದಾರೋ
ಉದಾಹರಣೆ :
ಗಾಂಧೀಜಿಯವರು ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಸಮರ್ಪಿಸಿದರು.
ಸಮಾನಾರ್ಥಕ : ಸಮರ್ಪಿತ, ಸಮರ್ಪಿತವಾದ, ಸಮರ್ಪಿಸಲಾದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗುರಿ, ಆದರ್ಶ, ಅಥವಾ ಅಂತಃಪ್ರೇರಣೆಗಾಗಿ ಒಮ್ಮನಸ್ಸಿನ ನಿಷ್ಠೆ ಇರುವ ಯಾವುದೇ ವ್ಯಕ್ತಿ ಅಥವಾ ಇನ್ನಾವುದೇ ಸಂಸ್ಥೆ
ಉದಾಹರಣೆ :
ಅವರು ತಮ್ಮ ಜೀವನವನ್ನು ರಾಷ್ಟ್ರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ. ದೇವರಿಗೆಂದೇ ಮೀಸಲಾಗಿರುವ ಹಾಲನ್ನು ದೇವರಿಗೆ ಅರ್ಪಿಸಿದಳು.
ಸಮಾನಾರ್ಥಕ : ನಿವೇದಿಸಿದ, ಮೀಸಲಾಗಿರುವ, ಮುಡಿಪಾಗಿಟ್ಟಿರುವ
ಇತರ ಭಾಷೆಗಳಿಗೆ ಅನುವಾದ :
अर्पण किया हुआ।
उसने अपना सम्पूर्ण जीवन राष्ट्र की सेवा के लिए अर्पित कर दिया।