ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಾನತಾವಾದಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಾನತಾವಾದಿ   ನಾಮಪದ

ಅರ್ಥ : ಸಮಾನತವಾದವನ್ನು ಸಮರ್ಥಿಸಿಕೊಳ್ಳುವವ

ಉದಾಹರಣೆ : ತನ್ನಷ್ಟಕ್ಕೆ ತಾನು ಸಮಾನತವಾದಿ ಎಂದು ಹೇಳಿಕೊಂಡು ತಿರುಗುವವನಿಗೆ ಏಳು ಕೋಟಿ ಆಸ್ತಿ ಇದೆ.


ಇತರ ಭಾಷೆಗಳಿಗೆ ಅನುವಾದ :

समानतावाद का समर्थक।

अपने आप को समानतावादी कहने वाला सेठ करोड़ों का स्वामी है।
समतावादी, समानतावादी

A person who believes in the equality of all people.

egalitarian, equalitarian

चौपाल