ಅರ್ಥ : ತುಪ್ಪ ಹಾಕಿ ನಾದಿದ ಮೈದಾಹಿಟ್ಟಿನಲ್ಲಿ ಆಲುಗಡ್ಡೆ ಬಟಾಣಿ ಮುಂತಾದ ತರಕಾರಗಳನ್ನು ಬೆಯಿಸಿ ಅದರ ಒಳಗೆ ತುಂಬಿ ಕರಿದಿರುವ ಒಂದು ಬಗೆಯ ತಿನಿಸು
ಉದಾಹರಣೆ :
ನನಗೆ ಸಮೋಸ ತುಂಬಾ ಇಷ್ಟ.
ಇತರ ಭಾಷೆಗಳಿಗೆ ಅನುವಾದ :
Small turnover of Indian origin filled with vegetables or meat and fried and served hot.
samosa