ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರ ಪದದ ಅರ್ಥ ಮತ್ತು ಉದಾಹರಣೆಗಳು.

ಸರ   ನಾಮಪದ

ಅರ್ಥ : ಹಗ್ಗ ಅಥವಾ ಸೂತ್ರದ ಅನೇಕ ಎಳಿಗಳಲ್ಲಿ ಒಂದು ಎಳಿ

ಉದಾಹರಣೆ : ಬಾವಿಯಿಂದ ನೀರು ಎಳೆಯುತ್ತಿರುವ ಸಮಯದಲ್ಲಿ ಹಗ್ಗದ ಒಂದೆ ಎಳಿ ಕಿತ್ತು ಹೋಯಿತು.

ಸಮಾನಾರ್ಥಕ : ಎಳಿ, ಕ್ರಮ, ಪಂಕ್ತಿ, ಬಡಿ, ಮಾಳೆ


ಇತರ ಭಾಷೆಗಳಿಗೆ ಅನುವಾದ :

रस्सी या डोर के कई तारों में का एक तार।

कुँए से पानी निकालते समय डोर की एक लड़ टूट गई।
लड़, लड़ी, लर

A very slender natural or synthetic fiber.

fibril, filament, strand

ಅರ್ಥ : ಒಂದು ತರಹದ ಮಾಲೆಹಾರಗಳನ್ನು ಕುತ್ತಿಗೆಗೆ ಹಾಕಲು ಬಳಸುವರು

ಉದಾಹರಣೆ : ಅಮ್ಮ ತನ್ನ ಮಗಳಿಗಾಗಿ ಮುತ್ತಿನ ಹಾರವೊಂದನ್ನು ಖರೀದಿಸಿದಳು.

ಸಮಾನಾರ್ಥಕ : ಮಾಲೆ, ಹಾರ


ಇತರ ಭಾಷೆಗಳಿಗೆ ಅನುವಾದ :

एक तरह की माला जो गले में पहनी जाती है।

माँ ने अपनी बेटी के लिए मोतियों की लड़ी खरीदी।
लड़, लड़ी, लर

A necklace made by stringing objects together.

A string of beads.
A strand of pearls.
chain, strand, string

चौपाल