ಅರ್ಥ : ಯಾವುದೇ ದೇಶವನ್ನು ಆಳುವ ಅಥವಾ ಆಡಳಿತದ ದಳ ಅಥವಾ ಸರ್ಕಾರ
ಉದಾಹರಣೆ :
ಸರ್ಕಾರವು ಬಹಳ ಬೇಗ ಹಲವಾರು ಯೋಜನೆಗಳನ್ನು ಜಾರಿಗೆ ತರಲಿದೆ,
ಸಮಾನಾರ್ಥಕ : ಸರ್ಕಾರ
ಇತರ ಭಾಷೆಗಳಿಗೆ ಅನುವಾದ :
A politically organized body of people under a single government.
The state has elected a new president.