ಅರ್ಥ : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು
ಉದಾಹರಣೆ :
ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವದನ್ನಾದರೂ ಸರಿಸುವಂತೆ ಮಾಡು
ಉದಾಹರಣೆ :
ವಯಸ್ಸಾದ ತಂದೆಯ ಮಂಚವನ್ನು ಮಗ ಬೆಳಕಿನೆಡೆಗೆ ಸರಿಸುತ್ತಿದ್ದಾನೆ.
ಸಮಾನಾರ್ಥಕ : ಜರುಗಿಸು, ಮಗ್ಗಲಿಗೆ ಸರಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ
ಉದಾಹರಣೆ :
ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.
ಸಮಾನಾರ್ಥಕ : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :