ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರ್ವೇಕ್ಷಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಸರ್ವೇಕ್ಷಣೆ   ನಾಮಪದ

ಅರ್ಥ : ಸಂಪೂರ್ಣವಾಗಿ ಪರೀಕ್ಷೆ ಪರಿಶೀಲನೆಯ ಜತೆ ನಿರೀಕ್ಷಣೆ ಮಾಡಿ ನಿರ್ಣಯಕ್ಕೆ ಬರುವ ಕ್ರಿಯೆ

ಉದಾಹರಣೆ : ಹಲವು ವರ್ಷಗಳ ನಂತರ ಭಾರತದ ಜನಸಂಖ್ಯೆಯು ಚೀನ ದೇಶಕ್ಕಿಂತ ಅಧಿಕವಾಗುವುದೆಂದು ಸರ್ವೀಕ್ಷಣೆಯಿಂದ ಪತ್ತೆ ಮಾಡಲಾಯಿತು

ಸಮಾನಾರ್ಥಕ : ಸರ್ವೆ


ಇತರ ಭಾಷೆಗಳಿಗೆ ಅನುವಾದ :

पूरी जाँच पड़ताल के साथ निरीक्षण करके किसी निष्कर्ष पर पहुँचने की क्रिया।

सर्वेक्षण से पता चला है कि कुछ वर्षों बाद भारत की जनसंख्या चीन से अधिक हो जाएगी।
सर्वे, सर्वेक्षण

The act of looking or seeing or observing.

He tried to get a better view of it.
His survey of the battlefield was limited.
sight, survey, view

चौपाल