ಅರ್ಥ : ಕುದುರೆ, ಒಂಟೆ ಮುಂತಾದ ಪ್ರಾಣಿಗಳನ್ನು ಏರಿ ಅಥವಾ ಅಂತಹ ಪ್ರಾಣಿಗಳಿಂದ ಎಳೆಯಲ್ಪಡುವ ವಾಹನಗಳನ್ನು ನಡೆಸುವವ ಅಥವಾ ಓಡಿಸುವವ
ಉದಾಹರಣೆ :
ಯುದ್ದದಲ್ಲಿ ಕುದುರೆ ಸವಾರರ ಪಾತ್ರ ದೊಡ್ಡದು.
ಇತರ ಭಾಷೆಗಳಿಗೆ ಅನುವಾದ :
A traveler who actively rides an animal (as a horse or camel).
rider