ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸವಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಸವಾಲು   ನಾಮಪದ

ಅರ್ಥ : ಕಾದಾಟವಾಡಲು ಎದುರಾಳಿಗೆ ಕೊಡುವ ಆಹ್ವಾನ

ಉದಾಹರಣೆ : ಶತ್ರುವಿನ ಸವಾಲನ್ನು ಕಡೆಗಣಿಸಿ ಅವನು ಯುದ್ಧಭೂಮಿಯಿಂದ ಹೊರಟುಹೋದ


ಇತರ ಭಾಷೆಗಳಿಗೆ ಅನುವಾದ :

लड़ने के लिए प्रतिद्वंदी को दी गई चुनौती।

दुश्मन की ललकार को नजरअंदाज करके वह आगे निकल गया।
ललकार

A challenge to do something dangerous or foolhardy.

He could never refuse a dare.
dare, daring

ಅರ್ಥ : ಏನನ್ನಾದರು ತಿಳಿದುಕೊಳ್ಳಲು ಅಥವಾ ಮಾಹಿತಿ ಪಡೆಯಲು ಕೇಳುವ ಪ್ರಶ್ನಾರ್ಥಕ ವಾಕ್ಯ

ಉದಾಹರಣೆ : ಅವನು ನನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ

ಸಮಾನಾರ್ಥಕ : ಪ್ರಶ್ನೆ


ಇತರ ಭಾಷೆಗಳಿಗೆ ಅನುವಾದ :

वह बात जो कुछ जानने या जाँचने के लिए पूछी जाए और जिसका कुछ उत्तर हो।

वह मेरे प्रश्न का उत्तर न दे सका।
प्रश्न, सवाल

A sentence of inquiry that asks for a reply.

He asked a direct question.
He had trouble phrasing his interrogations.
interrogation, interrogative, interrogative sentence, question

ಅರ್ಥ : ಯಾವುದಾದರು ಕ್ರಿಯೆ ಅಥವಾ ಮಾತನ್ನು ತನ್ನ ಬಲದಿಂದ ಸಾಬೀತುಗೊಳಿಸಿ ತೋರಿಸುತ್ತೇನೆ ಎಂದು ಯಾರಿಂದಲಾದರು ಹೇಳಿಸುವ ಕ್ರಿಯೆ

ಉದಾಹರಣೆ : ಅವನು ನನ್ನ ಸವಾಲನ್ನು ಸ್ವೀಕರಿಸಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

किसी से यह कहने की क्रिया कि तुममें शक्ति हो तो अमुक काम को कर दिखाओ या अमुक बात सिद्ध करो।

उसने मेरी चुनौती स्वीकार कर ली।
आहव, आहु, चुनौती

A challenge to do something dangerous or foolhardy.

He could never refuse a dare.
dare, daring

चौपाल