ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸವಿ ಪದದ ಅರ್ಥ ಮತ್ತು ಉದಾಹರಣೆಗಳು.

ಸವಿ   ನಾಮಪದ

ಅರ್ಥ : ಯಾವುದಾದರು ವಸ್ತು ಅಥವಾ ಮಾತು ಮೊದಲಾದವುಗಳನ್ನು ಸವಿಯುವ ಕ್ರಿಯೆ

ಉದಾಹರಣೆ : ಪರರನಿಂಧನೆಯ ಮಧುರತೆಯನ್ನು ಆಸ್ವಾಧನೆ ಮಾಡುವವರು ಮಾತ್ರ ತಿಳಿದುಕೊಳ್ಳು ಸಾಧ್ಯ.

ಸಮಾನಾರ್ಥಕ : ಆಸ್ವಾಧನೆ, ರುಚಿನೋಡುವುದು, ಸವಿಯುವುದು


ಇತರ ಭಾಷೆಗಳಿಗೆ ಅನುವಾದ :

किसी चीज या बात आदि में रस लेने की क्रिया (लाक्षणिक प्रयोग)।

परनिंदा की मधुरता इसका आस्वादन करने वाले ही जानते हैं।
आस्वादन

ಅರ್ಥ : ಸರಸದ ಅವಸ್ಥೆ ಅಥವಾ ಭಾವ

ಉದಾಹರಣೆ : ಕಾವ್ಯದಲ್ಲಿನ ಸರಸತೆಯು ಓದುಗನಿಗೆ ಆನಂದವನ್ನು ಉಂಟುಮಾಡುತ್ತದೆ.

ಸಮಾನಾರ್ಥಕ : ಸರಸತೆ


ಇತರ ಭಾಷೆಗಳಿಗೆ ಅನುವಾದ :

सरस होने की अवस्था या भाव।

काव्य की सरसता ही पाठक को आनंद प्रदान करती है।
सरसता

ಅರ್ಥ : ಒಂದು ಗಿಡಪೊದೆಯ ಬೇರನ್ನು ಔಷಧಿಯ ತಯಾರಿಕೆಯಲ್ಲಿ ಬಳಸುತ್ತಾರೆ

ಉದಾಹರಣೆ : ಚಮನ್ ಪ್ರಾಷಾವನ್ನು ಮಾಡುವುದಕ್ಕೆ ಜ್ಯೇಷ್ಠ ಮಧುವನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಜೇನುತುಪ್ಪ, ಜ್ಯೇಷ್ಠ ಮಧು, ಮಕರಂದ


ಇತರ ಭಾಷೆಗಳಿಗೆ ಅನುವಾದ :

एक झाड़ की जड़ जो दवा के काम आती है।

च्यवनप्राश बनाने में जेठी मधु का भी उपयोग होता है।
जेठी मधु, मधुयष्टि, मधुयष्टिका, मधुरा, मधुवल्ली, मधूली, मरेठी, मुलहठी, मुलेठी, मुलैठी, यष्टिमधु, शोषापहा

Root of licorice used in flavoring e.g. candy and liqueurs and medicines.

licorice root

ಅರ್ಥ : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ

ಉದಾಹರಣೆ : ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.

ಸಮಾನಾರ್ಥಕ : ಚೀನಿ, ಬೂರಾ ಸಕ್ಕರೆ, ಶರ್ಕರೆ, ಸಕ್ಕರೆ


ಇತರ ಭಾಷೆಗಳಿಗೆ ಅನುವಾದ :

सफ़ेद चूर्ण के रूप में मिठास का सार जो ईख या खजूर आदि के रस से बनता है।

वह बिना शक्कर की चाय पीता है।
चीनी, महाश्वेता, रसपाकज, शकर, शक्कर, शर्करा, शार्क, शुगर, शुभ्र, शुभ्रा, श्वेता, सित

A white crystalline carbohydrate used as a sweetener and preservative.

refined sugar, sugar

ಅರ್ಥ : ಕುಡಿದು-ತಿನ್ನುವ ವಸ್ತು ಮೂಗಿನಿಂದ ವಾಸನೆಯನ್ನು ತೆಗೆದುಕೊಂಡು ನಾಲಿಗೆಯಲ್ಲಿ ಅದರ ಸ್ವಾದವನ್ನು ಸವಿಯುವ ಅನುಭವ

ಉದಾಹರಣೆ : ಹುಷಾರಿಲ್ಲದ ಕಾರಣ ರಾಮನಿಗೆ ಮೂಗಿನಿಂದ ಸ್ವಾದವನ್ನು ಸವಿಯಲು ಸಾಧ್ಯವಾಗುತ್ತಿಲ್ಲ ಅವನು ರುಚಿಯನ್ನು ಅನುಭವಿಸುತ್ತಾ ತಿನ್ನುತ್ತಿದ್ದಾನೆ.

ಸಮಾನಾರ್ಥಕ : ಅನುಭವ, ರುಚಿ, ಸ್ವಾದ


ಇತರ ಭಾಷೆಗಳಿಗೆ ಅನುವಾದ :

खाने-पीने की चीज़ मुँह में पड़ने पर उससे जीभ को होने वाला अनुभव।

बुखार की वजह से राम के मुँह का स्वाद बिगड़ गया है।
वह स्वाद ले-लेकर खा रहा है।
आस्वाद, जायका, मज़ा, मजा, रस, लज़्ज़त, लज्जत, विपाक, स्वाद

The taste experience when a savoury condiment is taken into the mouth.

flavor, flavour, nip, relish, sapidity, savor, savour, smack, tang

चौपाल