ಅರ್ಥ : ಮರದ ಮೇಲೈನಿಂದ ಹೊರಸೂಸುವ ಅಥವಾ ಹಿಂಡಿ ತೆಗೆಯಬಹುದಾದ ಒಂದು ರೀತಿಯ ದ್ರವಪದಾರ್ಥ
ಉದಾಹರಣೆ :
ಕೆಲವು ಮರಗಳ ಸಸ್ಯರಸ ಔಷಧಿಯಾಗಿ ಉಪಯೋಗವಾಗುತ್ತದೆ
ಇತರ ಭಾಷೆಗಳಿಗೆ ಅನುವಾದ :
A watery solution of sugars, salts, and minerals that circulates through the vascular system of a plant.
sap