ಅರ್ಥ : ಸ್ವಾಭಾವಿಕ ಪ್ರವೃತ್ತಿ
ಉದಾಹರಣೆ :
ಕೆಲವೆ ಮಾತುಗಳಿಗೆ ಅಂಜಲಿ ಕೋಪಗೊಳ್ಳುವುದು ಅವಳ ಸಹಜ ಪ್ರವೃತ್ತಿ
ಸಮಾನಾರ್ಥಕ : ಸಹಜ ಗುಣ, ಸಹಜಪ್ರವೃತ್ತಿ, ಸಹಜವೃತ್ತಿ
ಇತರ ಭಾಷೆಗಳಿಗೆ ಅನುವಾದ :
स्वाभाविक प्रवृत्ति।
थोड़ी सी बात पर नाराज़ हो जाना अंजली की सहजवृत्ति है।Inborn pattern of behavior often responsive to specific stimuli.
The spawning instinct in salmon.