ಅರ್ಥ : ಯಾವುದೇ ಕೆಲಸ ಅಥವಾ ಯೋಜನೆಯಲ್ಲಿ ಒಟ್ಟು ಜವಾಬ್ದಾರಿಯಲ್ಲಿ ಅರ್ಧ ಜವಾಬ್ದಾರಿಯನ್ನು ಹೊರುವವ
ಉದಾಹರಣೆ :
ಈ ವ್ಯಾಪಾರವನ್ನು ಆರಂಭಿಸಲು ಒಬ್ಬ ಪಾಲುದಾರನ ಅಗತ್ಯವಿದೆ.
ಇತರ ಭಾಷೆಗಳಿಗೆ ಅನುವಾದ :
A person who is a member of a partnership.
partnerಅರ್ಥ : ಯಾರೋ ಒಬ್ಬರ ಜತೆ ಯಾವುದೇ ಕೆಲಸವಾದರು ಸಮಾನವಾಗಿ ಭಾಗಿಯಾಗುವುದು
ಉದಾಹರಣೆ :
ನಾನು ನನ್ನ ಸ್ನೇಹಿತ ಸಹಭಾಗಿಯಾಗಿ ಎಲ್ಲಾ ಕೆಲಸ ಮಾಡಿ ಮುಗಿಸಿದೆವು.
ಇತರ ಭಾಷೆಗಳಿಗೆ ಅನುವಾದ :