ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಂತ್ವನ ಹೇಳು ಪದದ ಅರ್ಥ ಮತ್ತು ಉದಾಹರಣೆಗಳು.

ಸಾಂತ್ವನ ಹೇಳು   ಕ್ರಿಯಾಪದ

ಅರ್ಥ : ಬೇರೆ-ಬೇರೆ ಮಾತುಗಳನ್ನು ಆಡುವುದರ ಮೂಲಕ ಚಿಂತಿತರಾದ ಅಥವಾ ದುಃಖಿತರಾದ ವ್ಯಕ್ತಿಗಳ ಮನಸ್ಸನ್ನು ಇನ್ನೊಂದು ಕಡೆಗೆ ತರುವುದು

ಉದಾಹರಣೆ : ವಯಸ್ಸಿಗೆ ಬಂದ ಮಗನ ಮರಣದಿಂದ ದುಃಖಿತರಾಗ ಪರಿವಾರಕ್ಕೆ ನಿಕಟ ಸಂಬಂಧವುಳ್ಳವರು ಸಾಂತ್ವನವನ್ನು ಹೇಳುತ್ತಿದ್ದರು.

ಸಮಾನಾರ್ಥಕ : ಸಂತ್ಯೆಯಿಸು, ಸಮಾಧಾನ ಮಾಡು, ಸಾಂತ್ವನ ನೀಡು


ಇತರ ಭಾಷೆಗಳಿಗೆ ಅನುವಾದ :

इधर-उधर की बातें करके चिंतित या दुःखी व्यक्ति का मन दूसरी ओर ले जाना या धीरज दिलाना।

जवान बेटे की मौत से संतप्त परिवार को सगे-संबंधी सांत्वना दे रहे थे।
ढाढ़स बँधाना, ढाढ़स देना, तसल्ली देना, दिलासा देना, समझाना, सांत्वना देना, सान्त्वना देना

Give moral or emotional strength to.

comfort, console, solace, soothe

चौपाल