ಅರ್ಥ : ಓದಲು ಬರೆಯಲು ಬರುವವನು
ಉದಾಹರಣೆ :
ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಆಂದೋಲನ ಭಾರತದಲ್ಲಿ ಭರದಿಂದ ಸಾಗಿದೆ.
ಸಮಾನಾರ್ಥಕ : ಶಿಕ್ಷಿತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ಅಕ್ಷರಗಳನ್ನು ಓದಲು-ಬರೆಯಲು ಬರುವುದೋ
ಉದಾಹರಣೆ :
ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಸಾಕ್ಷರ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಳೇ ಇದೇ.
ಸಮಾನಾರ್ಥಕ : ಓದು ಬರಹ ಬರದವ, ಕಲಿತವ
ಇತರ ಭಾಷೆಗಳಿಗೆ ಅನುವಾದ :
जिसे अक्षरों को पढ़ना-लिखना आता हो।
हमारे देश में दिन-प्रतिदिन साक्षर व्यक्तियों की संख्या में वृद्धि हो रही है।Able to read and write.
literate